ರಿಶಬ್ ಪಂತ್ ಕೋವಿಡ್ ಕಾ,ಣದಿಂದಾಗಿ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು . ಈಗ ಕ್ವಾರಂಟೈನ್ ಬಳಿಕ ತಂಡವನ್ನು ಪಂತ್ ಮತ್ತೊಮ್ಮೆ ಸೇರಿಕೊಂಡಿದ್ದಾರೆRishab Pant has finally finished his quarantine and has joined the team bio bubble